ದಂತ ಪರೀಕ್ಷಾ ಶಿಭಿರ

ಮೂಲ್ಕಿ: ಮೂಲ್ಕಿ ಜಿಎಸ್‌ಬಿ ಸಭಾ ವತಿಯಿಂದ ದಂತ ವಿಜ್ಞಾನ ಮಹಾವಿದ್ಯಾಲಯ ಮಣಿಪಾಲ ಇವರ ಸಹಯೋಗದಲ್ಲಿ ಮೂಲ್ಕಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳಿಗಾಗಿ ನಡೆದ ದಂತ ಪರೀಕ್ಷಾ ಶಿಭಿರವನ್ನು ಶಾಲೆಯ ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ಉದ್ಘಾಟಿಸಿದರು. ಈ ಸಂದರ್ಭ ಡಾ.ಬುದ್ದಾದಿತ್ಯ ಪೌಲ್,ಜಿಎಸ್‌ಬಿ ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ, ಕಾರ್ಯದರ್ಶಿ ಪ್ರಸಾದ್ ಕಾಮತ್,ಡಾ.ಚಂದ್ರಕಾಂತ್ ಭಟ್,ವಿಶ್ವನಾಥ ಶರ್ಮ,ವ್ಯಾಸ ಮಹರ್ಷಿ ವಿದ್ಯಾ ಪೀಠದ ಅಧ್ಯಕ್ಷ ಕೆ.ಎನ್ ಶೆಣೈ, ಸಂಚಾಲಕ ಜಿ.ಜಿ.ಕಾಮತ್,ಶಿಕ್ಷಕರಾದ ಕಾಮಾಕ್ಷಿ.ಆರ್.ನಾಯಕ್ ಮತ್ತು ಶ್ರೀಲಕ್ಷ್ಮೀ ಕಾಮತ್ ಉಪಸ್ಥಿತರಿದ್ದರು .

Mulki-160316011

Comments

comments

Comments are closed.

Read previous post:
Mulki-160316010
ಚಂದ್ರಶೇಖರ ಸ್ವಾಮೀಜಿ ವಿ ವಿ ಯಿಂದ ಡಾಕ್ಟರೇಟ್

ಮೂಲ್ಕಿ: ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ, ಆಧ್ಯಾತ್ಮಿಕ ಗುರು ಮೂಲ್ಕಿಯ ಕಿಲ್ಪಾಡಿಯ, ಬೆಂಗಳೂರಿನ ಆರ್ ಟಿ ನಗರದ ನಿವಾಸಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಗೆ ವಿಶ್ವ...

Close