ಭಜನಾ ಸಂಕೀರ್ಥನೆ

ಮೂಲ್ಕಿ:  ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುವ ಶಿವರಾತ್ರಿ ಮಹೋತ್ಸವ ಪ್ರಯುಕ್ತ ಭಜನಾ ಸಂಕೀರ್ಥನೆಯ ಜ್ಯೋತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು.

ಈ ಸಂದಭ್ಯರ್ಚಕ ಶ್ರೀನಾಥ ಭಟ್, ಲಯನ್ಸ್ ವಲಯಾಧ್ಯಕ್ಷ ದೇವಪ್ರಸಾದ್ ಪುನರೂರು, ನಾಗರಾಜ ಮಯ್ಯ, ಕೆ. ಸತೀಶ ಭಂಡಾರಿ,  ಆನಂದ ದೇವಾಡಿಗ,  ದೊಡ್ಡಣ್ಣ ಮೊಲಿ, ರಾಮದಾಸ ಕಾಮತ್, ಹರಿಶ್ಚಂದ್ರ.ಪಿ.ಸಾಲ್ಯಾನ್, ಸೋಮಸುಂದರ ಅಂಚನ್, ಬೋಳ ಸುರೇಂದ್ರ ಕಾಮತ್, ಯು.ನಾಗೇಶ್ ಶೆಣೈ, ಅನಂತರಾಜ ರಾವ್, ದಿನೇಶ್ ರಾವ್, ತಾರಾನಾಥ ದೇವಾಡಿಗ ಮತ್ತು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Mulki-16031602

Comments

comments

Comments are closed.

Read previous post:
Mulki-16031601
ಸಾಹಿತ್ಯ ಗ್ರಂಥ ಬಿಡುಗಡೆ

ಮೂಲ್ಕಿ: ತುಳುನಾಡಿನ ಅಭಿವೃದ್ಧಿಯಲ್ಲಿ ಸರ್ಕಾರದ ಕೊಡುಗೆ ನಗಣ್ಯವಾಗಿದ್ದು ತುಳು ಸಾಹಿತ್ಯ ಸಂಸ್ಕೃತಿ ಉದ್ದೀಪನಗೊಳ್ಳುವ ಸಾಹಿತ್ಯ ಗ್ರಂಥಗಳು ಬಿಡುಗಡೆಯಾಗುವ ಮೂಲಕ ಜನಧ್ವನಿ ಮೂಡಿಸುವ ಕೆಲಸವಾಗಬೇಕು ಎಂದು ಕನ್ನಡ ಸಾಹಿತ್ಯ...

Close