ಮೂಲ್ಕಿ: ನಾಗ ಪುನರ್ ಪ್ರತಿಷ್ಥೆ

ಮೂಲ್ಕಿ: ಮೂಲ್ಕಿ ಕೊಳಚಿಕಂಬಳ  ಶ್ರೀ ಜಾರಂದಾಯ ದೈವಸ್ಥಾನದಲ್ಲಿನ ಅಂಚನ್ ಮೂಲದ  ನಾಗ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಾಗನ ಶಿಲಾಮಯ ಮಂಟಪದಲ್ಲಿ ನಾಗ ಪುನರ್ ಪ್ರತಿಷ್ಥೆ, ಬ್ರಹ್ಮ ಕಲಶಾಭೀಷೇಕ ಹಾಗೂ ಅಶ್ಲೇಷಾ ಬಲಿಯು ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತ್ರತ್ವದಲ್ಲಿ ಬಪ್ಪನಾಡು ಕೃಷ್ಣದಾಸ್ ಭಟ್ ಪೌರೋಹಿತ್ಯದಲ್ಲಿ ನಡೆಯಿತು.

Kinnigoli-210316017 Kinnigoli-210316018

Comments

comments

Comments are closed.

Read previous post:
Kinnigoli-210316015
ಕಟೀಲು ದೇಗುಲದಲ್ಲಿ ನೂತನ ದ್ವಾರ ಉದ್ಘಾಟನೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಹೊಸದಾಗಿ ನಿರ್ಗಮನ ದ್ವಾರವನ್ನು ನಿರ್ಮಿಸಲಾಗಿದ್ದು, ದಾನಿ ಯಾದವ ಕೋಟ್ಯಾನ್ ಪೆರ್ಮುದೆ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ, ಕಮಲಾದೇವಿಪ್ರಸಾದ, ಶ್ರೀಹರಿನಾರಾಯಣದಾಸ ಆಸ್ರಣ್ಣ,...

Close