ಅಮಲೋದ್ಭವ ಮಾತಾ ಚರ್ಚು ಗರಿಗಳ ಹಬ್ಬ

ಮೂಲ್ಕಿ: ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ವತಿಯಿಂದ ಪವಿತ್ರ ಗರಿಗಳ ಭಾನುವಾರ ಕಾರ್ಯಕ್ರಮ ನಡೆಯಿತು. ಮಂಗಳೂರು ಕಪುಚಿನ್ ಕ್ರೈಸ್ತ ಸಂಸ್ಥೆಯ ಫಾ.ಡೆರಿಕ್ ಡಿಸೋಜಾ, ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮಗುರುಗಳಾದ ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್, ಬ್ರದರ್ ಜೇಸನ್ ಪಾಸ್, ಮೂಲ್ಕಿ ಧರ್ಮ ಸಭೆಯ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ, ಕಾರ್ಯದರ್ಶಿ ಸೆಲಿನ್ ರಾಡ್ರಿಗಸ್ ಉಪಸ್ಥಿತರಿದ್ದರು.

Mulki-22031601

Comments

comments

Comments are closed.

Read previous post:
Kinnigoli-210316020
ಮಹಿಳಾ ಸಮಾಗಮ ಕಾರ್ಯಕ್ರಮ

ಮೂಲ್ಕಿ: ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುಂದುವರಿದಿದ್ದು ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಲು ಪ್ರಯತ್ನಿಸಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ರಜನಿ...

Close