ಬಪ್ಪನಾಡು ವರ್ಷಾವಧಿ ಜಾತ್ರಾ ಮಹೋತ್ಸವ

ಮೂಲ್ಕಿ: ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಸಸಿಹಿತ್ಲುವಿನ ಶ್ರೀ ಭಗವತಿ ಮತ್ತು ಬಪ್ಪನಾಡು ದುರ್ಗೆಯ ಭೇಟಿ ಬಳಿಕ ಧ್ವಜಾರೋಹಣ ನಡೆಯಿತು.

Mulki-23031605 Mulki-23031606 Mulki-23031607

Comments

comments

Comments are closed.

Read previous post:
Kinnigoli-23031604
ಗ್ರೀನ್ ಸ್ಟಾರ್ ಪ್ರೀಮಿಯರ್ ಲೀಗ್ -2016 ಕ್ರಿಕೆಟ್

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಗುತ್ತಕಾಡು -ಶಾಂತಿನಗರ ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ಎಸೋಸಿಯೇಶನ್ ಪ್ರಾಯೋಜಿತ 9 ನೇ ವರ್ಷದ ಗ್ರೀನ್ ಸ್ಟಾರ್ ಪ್ರೀಮಿಯರ್ ಲೀಗ್ -2016 ಕ್ರಿಕೆಟ್...

Close