ಗ್ರೀನ್ ಸ್ಟಾರ್ ಪ್ರೀಮಿಯರ್ ಲೀಗ್ -2016 ಕ್ರಿಕೆಟ್

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಗುತ್ತಕಾಡು -ಶಾಂತಿನಗರ ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ಎಸೋಸಿಯೇಶನ್ ಪ್ರಾಯೋಜಿತ 9 ನೇ ವರ್ಷದ ಗ್ರೀನ್ ಸ್ಟಾರ್ ಪ್ರೀಮಿಯರ್ ಲೀಗ್ -2016 ಕ್ರಿಕೆಟ್ ಪಂದ್ಯಾಟ ಗುತ್ತಕಾಡು ಸರಕಾರಿ ಶಾಲಾ ಮೈದಾನದಲ್ಲಿ ಭಾನುವಾರ ನಡೆಯಿತು. ಸುಭಾಷ್ ತಂಡ ಪ್ರಥಮ, ಬಶೀರ್ ತಂಡ ದ್ವಿತೀಯ ಪ್ರಶಸ್ತಿ ಪಡೆದು ಕೊಂಡಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶ್ಯಾಮಲಾ ಪಿ. ಹೆಗ್ಡೆ , ಟಿ. ಎ. ನಝೀರ್, ಬಶೀರ್, ಆಸ್ಕರ್ ಅಲಿ, ಗುಲಾಂ ಹುಸೈನ್, ಹಸನಬ್ಬ, ಸೈಯದ್‌ಅಲಿ, ಆಸ್ಕರ್ ಅಲಿ, ಜೆ. ಎಚ್. ಜಲೀಲ್, ಟಿ. ಎ. ನಝೀರ್, ಮುಸ್ತಫಾ, ಟಿ. ಕೆ. ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-23031604

Comments

comments

Comments are closed.

Read previous post:
Kinnigoli-23031603
ಮಹಿಳಾ ದಿನಾಚರಣೆ

 ಕಿನ್ನಿಗೋಳಿ :  ಕಿನ್ನಿಗೋಳಿ ರಾಜರತ್ನಪುರದ ಸರಪ್ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾಳಿಕಾಂಭ ಮಹಿಳಾ ವೃಂದದ ಆಶ್ರಯದಲ್ಲಿ ಕಮ್ಮಾರಿಕೆ ವ್ರತ್ತಿಯ ಶೋಭಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು....

Close