ಮಹಿಳಾ ದಿನಾಚರಣೆ

 ಕಿನ್ನಿಗೋಳಿ :  ಕಿನ್ನಿಗೋಳಿ ರಾಜರತ್ನಪುರದ ಸರಪ್ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾಳಿಕಾಂಭ ಮಹಿಳಾ ವೃಂದದ ಆಶ್ರಯದಲ್ಲಿ ಕಮ್ಮಾರಿಕೆ ವ್ರತ್ತಿಯ ಶೋಭಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಾಹಿತಿ, ಶಿಕ್ಷಕಿ ಕೊಡೆತ್ತೂರು ಗಾಯತ್ರಿ ಉಡುಪ, ಅನಿತಾ ಪ್ರಥ್ವಿರಾಜ್, ರತ್ನಾ ಪ್ರಭಾಕರ್, ಹೇಮಾ ವಿಶ್ವನಾಥ, ಗೀತಾ ಯೋಗೀಶ್, ವಾಣಿ ಗಣೇಶ್, ಶುಭ ಕೇಶವ ಶಶಿಕಲಾ ಯೋಗೀಶ್, ಸುನೀತಾ ದಿನೇಶ್, ಅನಿತಾ ವಿಶ್ವನಾಥ್, ಅನಿತಾ ಪ್ರಭಾಕರ್, ಸವಿತಾ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-23031603

Comments

comments

Comments are closed.

Read previous post:
Kinnigoli-23031602
ಕಿನ್ನಿಗೋಳಿ ಬಹುಗ್ರಾಮ ಯೋಜನೆ

ಕಿನ್ನಿಗೋಳಿ : 16.8 ಕೋಟಿ ರೂ ವೆಚ್ಚದ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಚಿತಿಮ ಹಂತದಲ್ಲಿ ನೆನೆಗುದಿಗೆ ಬಿದ್ದಿದ್ದು ಪ್ರಸ್ತುತ ಮುಲ್ಕಿ ಹೋಬಳಿಯ ಎಲ್ಲಾ ಗ್ರಾಮದಲ್ಲೂ ನೀರಿನ...

Close