ಮಹಿಳಾ ಪ್ರತಿನಿಧಿಗಳ ಕಾಲು ತೊಳೆದು ಗೌರವ

ಮೂಲ್ಕಿ:  ಅಮಲೋದ್ಭವ ಮಾತಾ ಚರ್ಚಿನಲ್ಲಿ ಪವಿತ್ರ ಗುಡ್‌ಫ್ರೈಡೇ ಆಚರಣೆಯ ಪೂರ್ವಭಾವಿಯಾಗಿ ರಾತ್ರಿ ಭೋಜನದ ಮೊದಲು ಏಸುಕ್ರಿಸ್ತರು ತಮ್ಮ ಶಿಷ್ಯರ ಕಾಲು ತೊಳೆದು ಆಶೀರ್ವಚಿಸಿದ ನೆನಪಿಗಾಗಿ ನಡೆದ ಪ್ರಾರ್ಥನಾ ಸಭೆಯಲ್ಲಿ ಮೂಲ್ಕಿ ಚರ್ಚಿನ ಧರ್ಮಗುರುಗಳಾದ ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ಮಹಿಳಾ ಧರ್ಮ ಸಭಾ ಪ್ರತಿನಿಧಿಗಳ ಕಾಲು ತೊಳೆದು ಗೌರವಿಸಿದರು.

Mulki-25031601

Comments

comments

Comments are closed.

Read previous post:
Mulki-23031607
ಬಪ್ಪನಾಡು ವರ್ಷಾವಧಿ ಜಾತ್ರಾ ಮಹೋತ್ಸವ

ಮೂಲ್ಕಿ: ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಸಸಿಹಿತ್ಲುವಿನ ಶ್ರೀ ಭಗವತಿ ಮತ್ತು ಬಪ್ಪನಾಡು ದುರ್ಗೆಯ ಭೇಟಿ ಬಳಿಕ ಧ್ವಜಾರೋಹಣ ನಡೆಯಿತು.

Close