ಮೇ 4 – 9 ವರೆಗೆ ‘ಅಷ್ಟಬಂದ ಬ್ರಹ್ಮಕಲಶಾಭಿಷೇಕ’

ಮೂಲ್ಕಿ: ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ  ಮೇ 4ರಿಂದ 9 ರವರೆಗೆ ‘ಅಷ್ಟಬಂದ ಬ್ರಹ್ಮಕಲಶಾಭಿಷೇಕ’ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭ ದೇವಳದ ತಂತ್ರಿಗಳಾದ ವೇದವ್ಯಾಸ ತಂತ್ರಿ, ಆಡಳಿತಾಧಿಕಾರಿ ವಾಣಿ ಆಳ್ವ, ಅರ್ಚಕ ಪುರುಷೋತ್ತಮ ಭಟ್, ಸಿಬ್ಬಂದಿ ಬಾಲಕೃಷ್ಣ ಕಾಮತ್, ವಿಶ್ವನಾಥ ರಾವ್, ಅತಿಕಾರಿಬೆಟ್ಟು ಗ್ರಾ.ಪಂ. ಉಪಾದ್ಯಕ್ಷ ಕಿಶೋರ್ ಶೆಟ್ಟಿ, ಸೀತಾರಾಮ ಭಟ್, ಉದ್ಯಮಿ ಜಯಕರ ಶೆಟ್ಟಿ, ಶಂಕರ ಶೆಟ್ಟಿ ಶಿಮಂತೂರು, ಆದಿಜನಾರ್ದನ ಯುವಕ ಮಂಡಲ ಶಿಮಂತೂರು ಇದರ ಸದಸ್ಯರು ಉಪಸ್ಥಿತರಿದ್ದರು.

Mulki-25031602

Comments

comments

Comments are closed.

Read previous post:
Mulki-25031601
ಮಹಿಳಾ ಪ್ರತಿನಿಧಿಗಳ ಕಾಲು ತೊಳೆದು ಗೌರವ

ಮೂಲ್ಕಿ:  ಅಮಲೋದ್ಭವ ಮಾತಾ ಚರ್ಚಿನಲ್ಲಿ ಪವಿತ್ರ ಗುಡ್‌ಫ್ರೈಡೇ ಆಚರಣೆಯ ಪೂರ್ವಭಾವಿಯಾಗಿ ರಾತ್ರಿ ಭೋಜನದ ಮೊದಲು ಏಸುಕ್ರಿಸ್ತರು ತಮ್ಮ ಶಿಷ್ಯರ ಕಾಲು ತೊಳೆದು ಆಶೀರ್ವಚಿಸಿದ ನೆನಪಿಗಾಗಿ ನಡೆದ ಪ್ರಾರ್ಥನಾ...

Close