ಶ್ರೀ ಸದಾಶಿವ ದೇವರಿಗೆ ಮತ್ತು ಶ್ರೀದೇವಿಗೆ ಪೂಜೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಪೇಟೆ ಸವಾರಿಯ ಸಂದರ್ಭ ಶುಕ್ರವಾರ ಮುಂಜಾನೆ ಶ್ರೀದೇವಿ ಮೂಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನಕ್ಕೆ ಭೇಟಿನೀಡಿದಾಗ ಏಕ ಕಾಲದಲ್ಲಿ ಶ್ರೀ ಸದಾಶಿವ ದೇವರಿಗೆ ಮತ್ತು ಶ್ರೀದೇವಿಗೆ ಪೂಜೆ ನಡೆಯಿತು.

Mulki-26031604

Comments

comments

Comments are closed.

Read previous post:
Mulki-26031602
ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವ

ಮೂಲ್ಕಿ: ಮೂಲ್ಕಿಯ ಕೋಟೆಕೇರಿಯ ಶ್ರೀ ನವದುರ್ಗಾ ಯುವಕ ವೃಂದದ ವಠಾರದಲ್ಲಿ ಜರಗಿದ ಕೋಟೆಕೇರಿಯ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವವನ್ನು ಮುಂಬೈ ಸದಾಶಿವ ಶಾಂತಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೂಲ್ಕಿ...

Close