ಕಟೀಲು : ಹೊರೆಕಾಣಿಕೆ ಮೆರವಣಿಗೆ

ಕಟೀಲು : ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನ ಗುರುನಗರ ಕುಂಪಲದಲ್ಲಿ ನಡೆಯಲಿರು ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಕಟೀಲಿನಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆಗೆ ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಚಾಲನೆ ನೀಡಿದರು.
ಈ ಸಂದರ್ಭ ಕಟೀಲು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಕಟೀಲು ಜಿಲ್ಲಾ ಪಂಚಾಯಿತಿ ಸದಸ್ಯ ಕಸ್ತೂರಿ ಪಂಜ, ಭಾಸ್ಕರ್‌ದಾಸ್ ಎಕ್ಕಾರು, ನಾಗಮಂಡಲೋತ್ಸವ ಸಮಿತಿ ಉಪಾಧ್ಯಕ್ಷ ಎಳತ್ತೂರು ಶ್ಯಾಮಸುಂದರ್ ಶೆಟ್ಟಿ, ಬಾಳಿಕೆ ಪ್ರೇಮ್‌ರಾಜ್ ಶೆಟ್ಟಿ, ಚಂದ್ರಕಾಂತ್ ನಾಯಕ್, ಸೂರಜ್ ಕಟೀಲ್, ಯಜ್ಞಾತ್ ಆಚಾರ್ಯ, ನಿತ್ಯಾನಂದ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01041608

Comments

comments

Comments are closed.

Read previous post:
Kinnigoli-01041607
ಕುಂಜರಾಯ ಪರಿವಾರ ದೈವಗಳ ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಶ್ರೀ ಅರಸು ಕುಂಜರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಒಲಿಮದೆಯೊಳಗೆ ಬಣ್ಣ ಬಳಿದು ಜೋಗದಿಂದ ಹೊರಬರುವ ಕುಂಜರಾಯ ದೈವ.

Close