ಗರ್ಭಿಣಿಯರಿಗೆ ಮಾಹಿತಿ ಹಾಗೂ ಶಿಶು ಪ್ರದರ್ಶನ

ಕಿನ್ನಿಗೋಳಿ: ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ ಏಳಿಂಜೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳದ ಸಹಯೋಗದಿಂದ ಗರ್ಭಿಣಿಯರಿಗೆ ಮಾಹಿತಿ ಹಾಗೂ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ನೇತ್ರಾ, ಐಕಳ ಗ್ರಾ.ಪಂ ಉಪಾಧ್ಯಕ್ಷೆ ಸುಂದರಿ ಆರ್. ಸಾಲಿಯಾನ್, ಪವಿತ್ರಾ ಪ್ರಕಾಶ್ ಶೆಟ್ಟಿ, ಶ್ರೀ ದೇವಿ ಮಹಿಳಾ ಮಂಡಲ ಗೌರವಧ್ಯಕ್ಷೆ ವತ್ಸಲಾ ಯೋಗೀಶ್ ರಾವ್, ಸೆವ್ರಿನ್ ಲೋಬೋ, ಅಧ್ಯಕ್ಷೆ ರಮಾವತಿ, ಶರ್ಮಿಳಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-01041603 Kinnigoli-01041604

Comments

comments

Comments are closed.

Read previous post:
Kinnigoli-01041602
ಸಮಾಜದ ಮುಂಚೂಣಿಗೆ ತರಬೇಕು

ಕಿನ್ನಿಗೋಳಿ: ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರನ್ನು ಸೇವಾ ಸಂಘ ಸಂಸ್ಥೆಗಳು ಕಾಳಜಿ ವಹಿಸಿ ಸಹಾಯ ಹಸ್ತ ನೀಡಿ ಸಮಾಜದ ಮುಂಚೂಣಿಗೆ ತರಬೇಕು ಎಂದು ಲಯನ್ಸ್ 317.ಡಿ.ವಲಯ 1 ರ...

Close