ಭುವನಾಭಿರಾಮ ಉಡುಪ ಗೌರವಾರ್ಪಣೆ

ಕಿನ್ನಿಗೋಳಿ: ಶ್ರೀ ಕೃಷ್ಣ ಮಿತ್ರ ಮಂಡಳಿ (ರಿ.) ಹಾಗೂ ಮೈಸೂರು ಶ್ರೀ ಕೃಷ್ಣ ಟ್ರಸ್ಟ್‌ನ ವಾರ್ಷಿಕೋತ್ಸವದ ಸಂದರ್ಭ ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅವರನ್ನು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗೌರವಿಸಿದರು. ಈ ಸಂದರ್ಭ ಕೆ.ಪಿ.ವೇಣುಗೋಪಾಲ್, ಎ.ಹರಿದಾಸ ಭಟ್, ಪದ್ಮನಾಭ ಭಟ್ ವರ್ಕಾಡಿ, ರಾಜಗೋಪಾಲ್, ಪಿ.ಶ್ರೀನಿವಾಸ್ ಭಟ್, ಎಂ.ಕೆ.ಪುರಾಣಿಕ್, ಎಂ.ರಘುರಾಮ ರಾವ್, ರವಿ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01041606

Comments

comments

Comments are closed.

Read previous post:
Kinnigoli-01041605
ಪಂಜ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಮಹಿಳೆಯರು ಸಮಾಜ ಮುಖಿ ಕೆಲಸ ಕಾರ್ಯಗಳಿಂದ ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ತೋರಿಸಿ ಕೊಡಬೇಕು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗಿದ್ದ ಮೀಸಲಾತಿಯನ್ನು ಸದುಪಯೋಗ ಪಡಿಸಿ ಕೊಳ್ಳಬೇಕು...

Close