ಕಮಲಾಕ್ಷಿ ಉಡುಪ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊಡೆತ್ತೂರು ಅನಂತಪದ್ಮನಾಭ ಉಡುಪರ ಧರ್ಮ ಪತ್ನಿ, ಯುಗಪುರುಷ ಮಾಸ ಪತ್ರಿಕೆಯ ಗೌರವ ಸಂಪಾದಕಿ ಕಮಲಾಕ್ಷಿ ಉಡುಪ ( 82) ಸ್ವಲ್ಪ ಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದ್ದಾರೆ. ಮೃತರಿಗೆ ಕಿನ್ನಿಗೋಳಿ ಅನಂತಪ್ರಕಾಶ ಮಾಸ ಪತ್ರಿಕೆ ಸಂಪಾದಕ ಸಚ್ಚಿದಾನಂದ ಉಡುಪ, ಮಣಿಪಾಲ ಫಾರ್ಮಸಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ. ನಯನಾಭಿರಾಮ ಉಡುಪ, ಪ್ರಸುತ್ತ ಯುಗಪುರುಷ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಸಾಹಿತ್ಯಾಭಿಮಾನಿಗಳು, ಪರಿಸರದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಹಾಗೂ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

Kinnigoli-04041601

Comments

comments

Comments are closed.

Read previous post:
Kinnigoli-010416010
ಸುರತ್ಕಲ್ ಟೋಲ್ ಗೇಟ್ ಮತ್ತೆ ಗೂಂಡಾಗಿರಿ

ಸುರತ್ಕಲ್: ಮಂಗಳೂರಿನ ಸುರತ್ಕಲ್ ಎನ್‌.ಐ.ಟಿ.ಕೆ ಟೋಲ್‌ಗೇಟ್‌ನಲ್ಲಿ ಟೋಲ್‌ಶುಲ್ಕ ಹೆಚ್ಚಿಸಿ ಇಬ್ಬರು ಖಾಸಗಿ ಬಸ್ ನಿರ್ವಾಹಕರಿಗೆ ಟೋಲ್‌ಗೇಟ್ ಸಿಬ್ಬಂದಿ ಅಡ್ಡಾಡಿಸಿ ಥಳಿಸಿರುವ ಘಟನೆ ಶುಕ್ರವಾರ ನಡೆದಿದೆ. ಸುರತ್ಕಲ್ ಸಮೀಪದ...

Close