ಕೆಮ್ರಾಲ್ ಸೋಲಾರ್ ದಾರಿದೀಪ ಉದ್ಘಾಟನೆ

ಕಿನ್ನಿಗೋಳಿ: ಬೊಳ್ಳೂರು ಕೊಕುಡೆ ಶ್ರೀ ಕೋರ‍್ದಬ್ಬು ದೈವಸ್ಥಾನದ ಹತ್ತಿರ ಕೆಮ್ರಾಲ್ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿದ ಸೋಲಾರ್ ದಾರಿ ದೀಪವನ್ನು ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ಗಣೇಶ್ ಕುಡ್ವ, ಮಂಜುನಾಥ್ ಕುಡ್ವ, ರಾಘು ಸುವರ್ಣ, ಪಂ.ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಲೋಹಿತ್ ಕುಮಾರ್, ರಮೇಶ್ ಕುಲಾಲ್, ಸುರೇಶ್ ಪೂಜಾರಿ, ಲತೇಶ್, ರಾಜೇಶ್, ಕಿರಣ್ ಕೊಕುಡೆ, ನಿತಿನ್, ಗೋಪಾಲ ಗುರಿಕಾರ, ಸದಾಶಿವ ಕುಡ್ವ, ರಕ್ಷಿತ್ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-05031601-jpg

Comments

comments

Comments are closed.

Read previous post:
Kinnigoli-04041604
ಅಗ್ನಿಶಾಮಕ ಪ್ರಾತ್ಯಕ್ಷಿಕೆ ಕಾರ್ಯಾಗಾರ

ಕಿನ್ನಿಗೋಳಿ: ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನದಲ್ಲಿ ಎನ್.ಎಸ್.ಎಸ್. ಘಟಕ, ರೋವರ್ಸ್ ಘಟಕ ಮತ್ತು ಅಗ್ನಿಶಾಮಕ ವಿಭಾಗ, ನಿಟ್ಟೆ...

Close