ಕಟೀಲು ಸ್ವಚ್ಛತಾ ಅಭಿಯಾನ

ಕಿನ್ನಿಗೋಳಿ: ಕಟೀಲು ಸ್ವಚ್ಛತಾ ಅಭಿಯಾನದಡಿಯಲ್ಲಿ ಕಟೀಲು ಸಂತ ಜಾಕೋಬರ ಚರ್ಚ್ ಧರ್ಮ ಗುರು ಫಾ.ರೊನಾಲ್ಡ್ ಕುಟಿನ್ಹೊ ನೇತೃತ್ವದಲ್ಲಿ ಚರ್ಚ್ ವ್ಯಾಪ್ತಿಯ ಸಮಾಜ ಬಾಂಧವರಿಂದ ಮಾರಡ್ಕದಿಂದ ಕಟೀಲು ವರೆಗಿನ ರಾಜ್ಯ ಹೆದ್ದಾರಿಯ ಇಕ್ಕೆಲಗಳ ಪ್ಲಾಸ್ಟಿಕ್ ಕಸ ತ್ಯಾಜ್ಜಗಳನ್ನು ತೆರವುಗೊಳಿಸಲಾಯಿತು.

Kateel-07041601 Kateel-07041602 Kateel-07041603

Comments

comments

Comments are closed.