ಪದ್ಮನೂರು ಚೆಕ್ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವತಿಯಿಂದ ಯುವಜನ ಕ್ರೀಡಾ ಚಟುವಟಿಕೆಗಳಿಗೆ ಪದ್ಮನೂರು ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಭವ್ಯಶ್ರೀ, ವರುಣ್, ಶ್ರೇಯಾ, ರೋಶನಿ ಹಾಗೂ ಧನುಷ್ ಕುಮಾರ್ ಅವರಿಗೆ ಒಟ್ಟು ರೂ 18,000 ರೂಗಳ ಚೆಕ್‌ನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಬುಧವಾರ ವಿತರಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಗ್ರಾ. ಪಂ. ಸದಸ್ಯೆ ಸುಲೋಚನ, ಶಿಕ್ಷಣ ಇಲಾಖೆಯ ಸಂಯೋಜಕ ರಘುನಾಥ, ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಮತ್ತಿತರರರು ಉಪಸ್ಥಿತರಿದ್ದರು.

Kinnigoli-07041608

Comments

comments

Comments are closed.

Read previous post:
Kinnigoli-07041607
ಐಕಳ: ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ : ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಪ್ರತಿಭೆಗೆ ತಕ್ಕ ಆಸಕ್ತಿ ಬೆಳೆಸಲು ಹೆತ್ತವರು ಮತ್ತು ಶಿಕ್ಷಕರು ಒತ್ತು ನೀಡಿದಾಗ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸರಿಸಾಟಿಯಾಗಬಲ್ಲದು ಎಂದು ಕಿನ್ನಿಗೋಳಿ...

Close