ಮೀರಾ ಎಮ್. ನಾಯಕ್

ಕಿನ್ನಿಗೋಳಿ : ಮೂರುಕಾವೇರಿ ದಿ. ಮಾಧವ ನಾಯಕ್ ಅವರ ಧರ್ಮ ಪತ್ನಿ ಮೀರಾ ಎಮ್. ನಾಯಕ್ (75ವ.) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಮೃತರು ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಇದ್ದಾರೆ.

Kinnigoli-130416012

Comments

comments

Comments are closed.

Read previous post:
Kinnigoli-130416011
ಕಿನ್ನಿಗೋಳಿ ಬಹುಗ್ರಾಮ – ಈಶ್ವರಪ್ಪ ಭೇಟಿ

ಕಿನ್ನಿಗೋಳಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ ೩ ವರ್ಷದಿಂದ ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲಿ 7000 ಘಟಕಗಳು ಮಾರ್ಚ್ ೧೬ರ ಒಳಗೆ ಪೂರ್ತಿಯಾಗುವುದು ಎಂದು ವಿಧಾನ ಸಭೆ...

Close