ಕಟೀಲು ಶ್ರೀ ದೇವಿಗೆ ಚಿನ್ನದ ಕಿರೀಟ ಸಮರ್ಪಣೆ

ಕಿನ್ನಿಗೋಳಿ:  ಕಟೀಲು ಶ್ರೀ ದೇವಿಯ ಪರಮ ಭಕ್ತರಾಗಿರುವ ಮುಂಬೈ ಹೋಟೆಲ್ ಅರ್ಚನಾ ರೆಸಿಡೆನ್ಸಿ ಮಾಲಕ ಕರುಣಾಕರ ಶೆಟ್ಟಿ, ಸಹೋದರ ಪೊಪ್ಯುಲರ್ ಜಗದೀಶ ಸಿ.ಶೆಟ್ಟಿ ಮತ್ತು ಕುಟುಂಬಿಕರೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ರತ್ನ ಖಚಿತ ಚಿನ್ನದ ಕಿರೀಟವನ್ನು ಸಮರ್ಪಿಸಿದರು.
ಈ ಸಂದರ್ಭ ದೇವಳದ ಪ್ರಧಾನ ಆರ್ಚಕ ವಾಸುದೇವ ಅಸ್ರಣ್ಣ , ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ, ವೇದವ್ಯಾಸ ತಂತ್ರಿ, ಕಮಲಾದೇವಿ ಪ್ರಸಾದ್ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-15041601 Kinnigoli-15041602

Comments

comments

Comments are closed.

Read previous post:
ತಾತ್ಕಲಿಕ ರಸ್ತೆ ನಿರ್ಮಾಣಕ್ಕೆ ವಿರೋಧ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ರಾಜಾರತ್ನಪುರ ವಿಶ್ವಬ್ರಾಹ್ಮಣ ಸೇವಾ ಸಂಘ ತ್ರಿದಶಮಾನೋತ್ಸವ ಹಾಗೂ ಸಭಾ ಭವನದ ಪಂಚಮ ವರ್ಷದ ಸವಿನೆನಪಿಗಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ...

Close