ಕಟೀಲು ಆಪ್ ಬಿಡುಗಡೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಪ್‌ನ್ನು ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಬಿಡುಗಡೆಗೊಳಿಸಿದರು. ಕಟೀಲು ದೇಗುಲದ ಸೇವೆಗಳ ವಿವರ, ಉತ್ಸವ, ವಿಶೇಷ ದಿನಗಳ ವಿವರಗಳನ್ನೊಳಗೊಂಡಿದೆ ಎಂದು ಆಪ್ ನಿರ್ಮಿಸಿದ ಹರೀಶ್ ನೀರುಮಾರ್ಗ ತಿಳಿಸಿದ್ದಾರೆ.

Kinnigoli-15041603

Comments

comments

Comments are closed.

Read previous post:
Kinnigoli-15041601
ಕಟೀಲು ಶ್ರೀ ದೇವಿಗೆ ಚಿನ್ನದ ಕಿರೀಟ ಸಮರ್ಪಣೆ

ಕಿನ್ನಿಗೋಳಿ:  ಕಟೀಲು ಶ್ರೀ ದೇವಿಯ ಪರಮ ಭಕ್ತರಾಗಿರುವ ಮುಂಬೈ ಹೋಟೆಲ್ ಅರ್ಚನಾ ರೆಸಿಡೆನ್ಸಿ ಮಾಲಕ ಕರುಣಾಕರ ಶೆಟ್ಟಿ, ಸಹೋದರ ಪೊಪ್ಯುಲರ್ ಜಗದೀಶ ಸಿ.ಶೆಟ್ಟಿ ಮತ್ತು ಕುಟುಂಬಿಕರೊಂದಿಗೆ ಕಟೀಲು...

Close