ಕಟೀಲು ಸಮಿತಿ ಕಾರ್ಯಾಲಯ ಉದ್ಘಾಟನೆ

ಕಿನ್ನಿಗೋಳಿ : ಕಟೀಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಣೆಯಲ್ಲಿದ್ದು ಶತಮಾನೋತ್ಸವ ಸಮಿತಿಯ ಕಾರ್ಯಾಲಯದ ಉದ್ಘಾಟನೆ ಗುರುವಾರ ಕಟೀಲಿನಲ್ಲಿ ನಡೆಯಿತು. ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ , ಶ್ರೀ ಹರಿನಾರಾಯಣದಾಸ ಆಸ್ರಣ್ಣ, ವೇದವ್ಯಾಸ ತಂತ್ರಿ, ಮುಂಬಯಿ ಉದ್ಯಮಿ ಕಳತ್ತೂರು ಹರೀಶ್ ಶೆಟ್ಟಿ ಗುರ್ಮೆ, ಮನೋಜ್ ಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕ ಉಮೇಶ್ ರಾವ್ ಎಕ್ಕಾರು, ದಯಾನಂದ ಮಾಡ, ದೇವಿಪ್ರಸಾದ್ ಶೆಟ್ಟಿ, ವೆಂಕಟರಮಣ ಹೆಗೆಡೆ, ಮುಖ್ಯ ಶಿಕ್ಷಕ ಗೋಪಾಲ ಶೆಟ್ಟಿ, ನೀಲಯ್ಯ ಕೋಟ್ಯಾನ್, ತಿಮ್ಮಪ್ಪ ಕೋಟ್ಯಾನ್, ಲೋಕಯ್ಯ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kateel-18041601

Comments

comments

Comments are closed.

Read previous post:
beedi_1091825g
ಬೀಡಿ ಉದ್ದಿಮೆ ಸ್ಥಗಿತ

ಕಿನ್ನಿಗೋಳಿ: ಕೇಂದ್ರ ಸರಕಾರ ಬೀಡಿ ಉದ್ದಿಮೆಯ ಮೇಲೆ ವಿಧಿಸಿರುವ ನಿಯಮಗಳು ಕಾಂಟ್ರಾಕ್ಟರ್‌ಗಳನ್ನು ಕಂಗೆಡಿಸಿದ್ದು ಬೀಡಿ ಉದ್ದಿಮೆ ಸ್ಥಗಿತಗೊಳಿಸುವಂತಾಗಿದೆ. ಇದರಿಂದಾಗಿ ಕೇಂದ್ರ ಸರಕಾರ ದ.ಕ. ಜಿಲ್ಲೆಯ ಸುಮಾರು 2.5...

Close