ಉಲ್ಲಂಜೆ ಸನ್ಮಾನ

ಕಿನ್ನಿಗೋಳಿ : ಉಲ್ಲಂಜೆ ಮಂತ್ರದೇವತೆ ಕೊರಗಜ್ಜ ಸನ್ನಿಧಿಯಲ್ಲಿ ಮಾಸಿಕ ನೇಮೋತ್ಸವದ ಸಂದರ್ಭ ಕೊರಗಜ್ಜ ಪಾತ್ರಧಾರಿ ಸುಕೇಶ್ ನಲ್ಕೆ ಅವರನ್ನು ಸನ್ಮಾನಿಸಲಾಯಿತು. ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಜಯರಾಮ ಮುಕ್ಕಾಲ್ದಿ, ವಸಂತ ಪೂಜಾರಿ, ಅಪ್ಪಿ ಪೂಜಾರ್ತಿ, ಪ್ರಕಾಶ್ ಆಚಾರ್, ತಾರಾನಾಥ, ಶಂಕರ್ ಸಂತೋಷ್ ಕ್ಷೇತ್ರದ ಮುಖ್ಯಸ್ಥರಾದ ಹರೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-19041603

Comments

comments

Comments are closed.

Read previous post:
Kinnigoli-19041602
ಅಸ್ಪ್ರಶ್ಯತ ನಿರ್ಮೂಲನ ಅಭಿಯನ

 ಕಿನ್ನಿಗೋಳಿ : ಕುಲ ಕುಲವೆಂದು ಹೊಡೆದಾಡದಿರಿ ಎಲ್ಲರ ಕುಲವೂ ಒಂದೆ ಅದು ಮನುಕುಲ ಎಂದು ಸಾರುತ್ತ ಅಸ್ಪ್ರಶ್ಯತ ನಿರ್ಮೂಲನ ಅಭಿಯನ ದ. ಕ. ಜಿಲ್ಲಾ ಆಡಳಿತ , ಜಿಲ್ಲಾ...

Close