ಡಾ.ಬಿ.ಆರ್.ಅಂಬೇಡ್ಕರ್ 125 ಜನ್ಮ ದಿನಾಚರಣೆ

ಕಿನ್ನಿಗೋಳಿ : ಬಿ.ಜೆ.ಪಿ ಮೂಲ್ಕಿ ಮೂಡಬಿದಿರೆ ಮಂಡಲದ ಆಶ್ರಯದಲ್ಲಿ ಸಂವಿಧಾನ ಶಿಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 125 ಜನ್ಮ ದಿನಾಚರಣೆಯನ್ನು ಗುರುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಆಚರಿಸಲಾಯಿತು. ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಮೂಲ್ಕಿ ನಗರ ಪಂಚಾಯಿತಿಯ ಪೌರ ಕಾರ್ಮಿಕರಾದ ಗಣೇಶ್ ಮೂಲ್ಕಿ, ಪ್ರವೀಣ್ ಮೂಲ್ಕಿ, ಶೇಖರ ಮೆನ್ನಬೆಟ್ಟು , ಉಮೇಶ್, ವಸಂತ್, ಕೇಶವ ಅವರನ್ನು ಸಮ್ಮಾನಿಸಲಾಯಿತು. ಬಿ.ಜೆ.ಪಿ ಮೂಲ್ಕಿ ಮೂಡಬಿದಿರೆ ಮಂಡಲದ ಅಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಜಗದೀಶ ಅಧಿಕಾರಿ, ಭುವನಾಭಿರಾಮ ಉಡುಪ, ಪ್ರದಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಸುದರ್ಶನ್ ಎಮ್, ಈಶ್ವರ್ ಕಟೀಲ್, ರಘುರಾಮ್ ಪುನರೂರು, ಸಂತೋಷ್ ಶೆಟ್ಟಿ , ರಾಜು, ಹರೀಶ್ ಎನ್. ಕೆ. ಮತ್ತಿತರರು ಉಪಸ್ಥಿತರಿದ್ದರು.

Kinnigoli-19041604

Comments

comments

Comments are closed.

Read previous post:
Kinnigoli-19041603
ಉಲ್ಲಂಜೆ ಸನ್ಮಾನ

ಕಿನ್ನಿಗೋಳಿ : ಉಲ್ಲಂಜೆ ಮಂತ್ರದೇವತೆ ಕೊರಗಜ್ಜ ಸನ್ನಿಧಿಯಲ್ಲಿ ಮಾಸಿಕ ನೇಮೋತ್ಸವದ ಸಂದರ್ಭ ಕೊರಗಜ್ಜ ಪಾತ್ರಧಾರಿ ಸುಕೇಶ್ ನಲ್ಕೆ ಅವರನ್ನು ಸನ್ಮಾನಿಸಲಾಯಿತು. ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಜಯರಾಮ...

Close