ಅತ್ತೂರು-ಕೊಡೆತ್ತೂರು ಗ್ರಾಮ ಮಧ್ಯೆ ತೂಟೆದಾರ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವ ವೇಳೆ ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀ ದೇವೀ ಉತ್ಸವ ಮೆರವಣಿಗೆ, ರಥೋತ್ಸವ, ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಮಧ್ಯೆ ನಡೆಯುವ ತೂಟೆದಾರ (ತೆಂಗಿನ ಗರಿಗಳ ಕಟ್ಟುಗಳಿಗೆ ಬೆಂಕಿ ಹಚ್ಚಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುವುದು) ನಡೆಯಿತು.

Kateel-22041601 Kateel- 22041602 Kateel-22041603Kateel-21041601Kateel-21041602 Kateel-21041603 Kateel-21041604 Kateel-21041605 Kateel-21041606 Kateel-21041607

Comments

comments

Comments are closed.

Read previous post:
Kateel-20041601
ಕಟೀಲು ಪ್ರಾಥಮಿಕ ಶಾಲೆ ಶತಮಾನೋತ್ಸವ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ಸವದ ಸಂಭ್ರಮ. ಎಪ್ರಿಲ್ ದಿನಾಂಕ 22, 23 ಮತ್ತು 24 ರಂದು ಕಟೀಲು ಶಾಲಾ ಸರಸ್ವತೀ...

Close