ಅಂಗರಗುಡ್ಡೆ ಭಜನಾ ಮಂಗಲೋತ್ಸವ

 ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಅಂಗರಗುಡ್ಡೆ ಶ್ರೀ ರಾಮಭಜನಾ ಮಂದಿರದ 29 ನೇ ವರ್ಷದ ಭಜನಾ ಮಂಗಲೋತ್ಸವ ಹಾಗೂ ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಸಭಾ ಕಾರ್ಯಕ್ರಮದಲ್ಲಿ ಸಾಧಕರಾದ ಕೆಂಚನಕೆರೆ ಯೋಗಗುರು ಜಯ ಶೆಟ್ಟಿ,ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಕುಮಾರಿ ಅಶ್ವಿನಿ, ಜೀವನ್ ಶೆಟ್ಟಿ ಅಂಗರಗುಡ್ಡೆ, ಶ್ರೀನಾಥ್ ಕೆಂಚನಕೆರೆ, ಪುರುಷೋತ್ತಮ, ತಾರಾನಾಥ ಅವರನ್ನು ಸನ್ಮಾನಿಸಲಾಯಿತು, ಸಚಿವ ಅಭಯಚಂದ್ರ ಜೈನ್, ವೇದಮೂರ್ತಿ ವಾದಿರಾಜ ಉಪಾದ್ಯಾಯ ಕೊಲೆಕಾಡಿ, ಸತ್ಯಜಿತ್ ಸುರತ್ಕಲ್, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಅನಿತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli--22041608

Comments

comments

Comments are closed.

Read previous post:
Mulki--22041605
ನಾಗಪ್ರತಿಷ್ಠೆ ಹಾಗೂ ಆಶ್ಲೇಷ ಬಲಿ

ಮೂಲ್ಕಿ:  ಲಿಂಗಪ್ಪಯ್ಯನ ಕಾಡು(ಕೆಎಸ್‌ರಾವ್ ನಗರ) ನಾಗಬನದಲ್ಲಿ ವೇದಮೂರ್ತಿ ವಾಧಿರಾಜ ಉಪಾದ್ಯಾಯ ನೇತೃತ್ವದಲ್ಲಿ ನಾಗಪ್ರತಿಷ್ಠೆ ಹಾಗೂ ಆಶ್ಲೇಷ ಬಲಿ ನಡೆಯಿತು.

Close