ನವಚೈತನ್ಯ ಫ್ರೆಂಡ್ಸ್ ಕ್ರಿಕೆಟ್ ಟ್ರೋಫಿ- 2016

ಕಿನ್ನಿಗೋಳಿ: ಗುತ್ತಕಾಡು ನವಚೈತನ್ಯ ಫ್ರೆಂಡ್ಸ್ ವತಿಯಿಂದ 8 ನೇ ವರ್ಷದ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಟ್ರೋಫಿ- 2016 ಪಂದ್ಯಾಟವನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿPರ ಪಂದ್ಯಾಟ ಉದ್ಘಾಟಿಸಿದರು. ಈ ಸಂದರ್ಭ ಶಾಂತಿನಗರ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಎ. ಪಿ. ಎಂ. ಸಿ ಸದಸ್ಯ ಪ್ರಮೋದ್ ಕುಮಾರ್, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯರಾದ ಟಿ. ಎಚ್. ಮಯ್ಯದ್ದಿ , ವಾಣಿ , ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಕೃಷ್ಣ ಅಂಚನ್, ಸಂದೇಶ್ ಗಾಣಿಗ, ಪ್ರಕಾಶ್ ಆಚಾರ್, ಕಪಿಲ ಅಂಚನ್, ಕಮಲ ಅಂಚನ್, ನಕುಲ್, ಸುರೇಶ್, ಶಿವಾನಂದ, ಹನೀಫ್, ಸುಭಾಸ್, ಕುಮುದಾ ಮತ್ತಿತರರಿದ್ದರು.

Kinnigoli-23041603

Comments

comments

Comments are closed.

Read previous post:
Kinnigoli-23041602
ಕಿನ್ನಿಗೋಳಿ ಅಂತರ್ ಚರ್ಚ್ ಪುಟ್ಬಾಲ್ ಪಂದ್ಯಾಟ

ಕಿನ್ನಿಗೋಳಿ: ಆರೋಗ್ಯ, ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಕ್ರೀಡೆ ಅತೀ ಅಗತ್ಯ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಹೇಳಿದರು. ಕಿನ್ನಿಗೋಳಿ ಐ.ಸಿ.ವೈ. ಎಮ್ ಆಶ್ರಯದಲ್ಲಿ...

Close