ಕಿನ್ನಿಗೋಳಿ ಅಂತರ್ ಚರ್ಚ್ ಪುಟ್ಬಾಲ್ ಪಂದ್ಯಾಟ

ಕಿನ್ನಿಗೋಳಿ: ಆರೋಗ್ಯ, ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಕ್ರೀಡೆ ಅತೀ ಅಗತ್ಯ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಹೇಳಿದರು.
ಕಿನ್ನಿಗೋಳಿ ಐ.ಸಿ.ವೈ. ಎಮ್ ಆಶ್ರಯದಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ನಡೆದ ಉಭಯ ಜಿಲ್ಲೆಗಳ ಅಂತರ್ ಚರ್ಚ್‌ಗಳ ಪುಟ್ಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಬಜಪೆ ಪಿ. ಯು . ಕಾಲೇಜಿನ ಪ್ರಿನ್ಸಿಪಾಲ್ ಬ್ರದರ್ ಹೆಕ್ಟರ್ ಪಿಂಟೋ, ಕಿನ್ನಿಗೋಳಿ ಮೇರಿವೆಲ್ ಕಾನ್ವಂಟ್ ಮುಖ್ಯಸ್ಥೆ ಭಗಿನಿ ವಿತಾಲಿಸ, ಐ.ಸಿ. ವೈ. ಎಮ್‌ನ ಅನಿತಾ ಡಿಸೋಜ, ಜೋಯಲ್ ನೊರೋನ್ಹ, ಅನಿಲ್‌ರಾವ್ ಮೆಲಿಷಾ ಡಿಸೋಜ, ಡೆಲ್ವಿನ್ ಗೋವಿಸ್, ಮರಿಸ್ಸಾ ಡಿಸೋಜ ಉಪಸ್ಥಿತರಿದ್ದರು.

Kinnigoli-23041602

Comments

comments

Comments are closed.

Read previous post:
Kinnigoli-23041601
ಯಕ್ಷಗಾನ ಸನ್ಮಾನ

ಕಿನ್ನಿಗೋಳಿ: ಪಕ್ಷಿಕೆರೆ ಚರ್ಚ್ ರಿಕ್ಷಾ ಪಾರ್ಕ್ ಚಾಲಕ ಮತ್ತು ಮಾಲಕರ ವತಿಯಿಂದ ನಡೆದ ಮೂರನೇ ವರ್ಷದ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ...

Close