ಯಕ್ಷಗಾನ ಸನ್ಮಾನ

ಕಿನ್ನಿಗೋಳಿ: ಪಕ್ಷಿಕೆರೆ ಚರ್ಚ್ ರಿಕ್ಷಾ ಪಾರ್ಕ್ ಚಾಲಕ ಮತ್ತು ಮಾಲಕರ ವತಿಯಿಂದ ನಡೆದ ಮೂರನೇ ವರ್ಷದ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟ ಸಂದರ್ಭ ಉದ್ಯಮಿ ಸಮಾಜ ಸೇವಕ ರಿಚಾರ್ಡ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಮತ್ತು ಸದಸ್ಯರು ಉಪಸ್ಥಿತರಿದ್ದರು.

Kinnigoli-23041601

Comments

comments

Comments are closed.

Read previous post:
Kinnigoli--22041608
ಅಂಗರಗುಡ್ಡೆ ಭಜನಾ ಮಂಗಲೋತ್ಸವ

 ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಅಂಗರಗುಡ್ಡೆ ಶ್ರೀ ರಾಮಭಜನಾ ಮಂದಿರದ 29 ನೇ ವರ್ಷದ ಭಜನಾ ಮಂಗಲೋತ್ಸವ ಹಾಗೂ ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಸಭಾ ಕಾರ್ಯಕ್ರಮದಲ್ಲಿ ಸಾಧಕರಾದ...

Close