ಮಾರಡ್ಕ ದೇವಳ ಎ.24-27 ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಮಾರಿ ಪೂಜೆ

ಕಿನ್ನಿಗೋಳಿ : ಮಾರಡ್ಕ ಶ್ರೀ ಮಾರಿಯಮ್ಮ ದೇವಳದಲ್ಲಿ ಎ. 24 ರಿಂದ ಎ. 27 ರ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಮಾರಿ ಪೂಜೆ ನಡೆಯಲಿದೆ. ಎ. 25 ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ, ಎ. 26 ರಂದು ಕಿನ್ನಿಗೋಳಿ ಕಟ್ಟೆಯಲ್ಲಿ ಶ್ರೀ ಮಾರಿಯಮ್ಮ ದೇವಿಯ ಬಿಂಬ ಪ್ರತಿಷ್ಠೆ, ರಾತ್ರಿ ಗದ್ದಿಗೆ ಪ್ರತಿಷ್ಠೆ , ದರ್ಶನ ಸೇವೆ, ರಾತ್ರಿ ಬಿಂಬದ ಮೆರವಣಿಗೆ ನಡೆಯಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-23041606
ಅಂಗರಗುಡ್ಡೆ ಸೌಹಾರ್ದ ಸಮಾವೇಶ

ಕಿನ್ನಿಗೋಳಿ : ಮಾನವನಲ್ಲಿ ಐಕ್ಯತೆ ಸೌಹಾರ್ಧತೆ ಮೂಡಿಸುವ ದೀವಟಿಕೆಯೇ ಕುರಾನ್ ಇಸ್ಲಾಂ ಜಾತಿಯಲ್ಲ. ಅದು ಆದರ್ಶಮಾತ್ರ. ಕುರ್‌ಆನ್ ಮನುಷ್ಯನನ್ನು ಎಲ್ಲಾ ರೀತಿಯ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪ ಎಂದು...

Close