ಶ್ರೀ ಮಾರಿಯಮ್ಮ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿಯ ಮೂರುಕಾವೇರಿ ಸಮೀಪದ ಮಾರಡ್ಕ ಶ್ರೀ ಮಾರಿಯಮ್ಮ ದೇವಳದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಉಪಸ್ಥಿತಿಯಲ್ಲಿ ಮತ್ತು ಪಂಜ ವಾಸುದೇವ ಭಟ್ ನೇತೃತ್ವದಲ್ಲಿ ಸೋಮವಾರ ನಡೆಯಿತು.

Kinnigoli-25041607

Comments

comments

Comments are closed.

Read previous post:
Mulki-25041606
ದೇವಾಲಯ ಸಮಾಧಿ ಪ್ರಾರ್ಥನಾ ಮಂದಿರ ಲೋಕಾರ್ಪಣೆ

ಮೂಲ್ಕಿ: ಸಿಎಸೈ ಯುನಿಟಿ ದೇವಾಲಯದ ಸಮಾಧಿ ಸ್ಥಳದ ಪ್ರಾರ್ಥನಾ ಮಂದಿರದ ಉದ್ಘಾಟನೆಯನ್ನು ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು. ಸಿಎಸ್‌ಐ ದಕ್ಷಿಣ ಸಭಾ ಪ್ರಾಂಥ್ಯದ...

Close