ದೇವಾಲಯ ಸಮಾಧಿ ಪ್ರಾರ್ಥನಾ ಮಂದಿರ ಲೋಕಾರ್ಪಣೆ

ಮೂಲ್ಕಿ: ಸಿಎಸೈ ಯುನಿಟಿ ದೇವಾಲಯದ ಸಮಾಧಿ ಸ್ಥಳದ ಪ್ರಾರ್ಥನಾ ಮಂದಿರದ ಉದ್ಘಾಟನೆಯನ್ನು ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು.
ಸಿಎಸ್‌ಐ ದಕ್ಷಿಣ ಸಭಾ ಪ್ರಾಂಥ್ಯದ ಬಿಷೋಪರಾದ ರೈಟ್ ರೆವೆರೆಂಡ್ ಮೋಹನ ಮನೋರಾಜ್ ಪ್ರಾರ್ಥನಾ ವಿಧಿ ನೆರವೇರಿಸಿದರು.ಈ ಸಂದರ್ಭ ಮೂಲ್ಕಿ ನಗರ ಪಂಚಾಯತಿ ಅಧ್ಯಕ್ಷರಾದ ಮೀನಾಕ್ಷಿ ಎಂ ಬಂಗೇರಾ,ಸದಸ್ಯರಾದ ಹರ್ಷರಾಜ ಶೆಟ್ಟಿ ಜಿಎಂ,ಸಭಾಪಾಲಕ ರೆ.ಸಂತೋಷ್ ಕುಮಾರ್,ಪ್ರವೀಣ್ ಆನಂದ,ರಂಜನ್ ಜತ್ತುನ್ನಾ ಮತ್ತಿತರರು ಉಪಸ್ಥಿತರಿದ್ದರು.

Mulki-25041606

Comments

comments

Comments are closed.

Read previous post:
Mulki-25041605
ಮೂಲ್ಕಿಶ್ರೀ ಜಾರಂದಾಯ ಧೂಮಾವತಿ

ಮೂಲ್ಕಿ: ದೈವ ದೇವರುಗಳ ಆರಾಧನೆಯಿಂದಾಗಿ ತುಳು ನಾಡು ಸಂಪದ್ಭರಿತವಾಗಿದ್ದು ಧಾರ್ಮಿಕ ಕೇಂದ್ರಗಳಲ್ಲಿ ಸಾಂಸ್ಕ್ರತಿಕ,ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ...

Close