ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಮೂಲ್ಕಿ: ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ ಆಶ್ರಯದಲ್ಲಿ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ  ಶ್ರೀ ಕ್ಷೇತ್ರ ಬಪ್ಪನಾಡಿನ ಪ್ರಧಾನ ಅರ್ಚಕ ಶ್ರೀಪತಿ ಉಪಾದ್ಯಾಯರ ನೇತ್ರತ್ವದಲ್ಲಿ ನಡೆಯಿತು.

Mulki-25041602

Comments

comments

Comments are closed.

Read previous post:
Kateel-25041601
ಶಾಲಾ ಶತಮಾನೋತ್ಸವ : ಗುರುವಂದನೆ

ಕಿನ್ನಿಗೋಳಿ ; ಜಾತಿ ಮತ ಧರ್ಮ ಬೇಧವಿಲ್ಲದೆ ಹೋಗುವ ಪಾಠ ಶಾಲೆಯೇ ಮಾನವರ ನಿಜವಾದ ದೇಗುಲ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. ಶನಿವಾರ...

Close