ಕಿನ್ನಿಗೋಳಿ ಅಕಸ್ಮಾತ್ ಬೆಂಕಿ

ಕಿನ್ನಿಗೋಳಿ : ಕಿನ್ನಿಗೋಳಿ ಮಾರುಕಟ್ಟೆ ಹಿಂದುಗಡೆ ಮಸೀದಿ ಸಮೀಪ ಪ್ರದೇಶದಲ್ಲಿ ಆಕಸ್ಮತ್ ಬೆಂಕಿ ಬಿದ್ದು, ಜಮೀನಿನಲ್ಲಿದ್ದ ಗಿಡ ಮರಗಳು ಬೆಂಕಿಗಾಹುತಿಯಾಗಿದೆ. ಮದ್ಯಾಹ್ನ ಸುಮಾರು 12 ಗಂಟೆಯ ಸಮಯ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳೀಯರು ಮೆಸ್ಕಾಂ ಅಕಾರಿಗಳು ಸ್ಥಳಕ್ಕೆ ಆಗಮಿಸಿ ಪಂಪ್ ಹಾಗೂ ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತರಲಾಯಿತು. ಕೆಲವು ದಿನದ ಹಿಂದೆ ಎರಡು ಬಾರಿ ಈ ಪರಿಸರದಲ್ಲಿ ಬೆಂಕಿ ಕಾಣಿಸಿದಾಗ ಸ್ಥಳೀಯರೇ ಬೆಂಕಿ ನಂದಿಸಿದ್ದರು.

Kinnigoli-26041601 Kinnigoli-26041602 Kinnigoli-26041603

Comments

comments

Comments are closed.

Read previous post:
Kinnigoli-25041609
ಕಿನ್ನಿಗೋಳಿ ಗ್ರಾಮಸಭೆಯಲ್ಲಿ ನೀರಿಗೆ ಹಾಹಕಾರ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಡಿ ನೀರಿನ ಅಭಾವ ತೀವ್ರವಾಗುತ್ತಿದ್ದು ಹಾಗೂ ನೆನೆಗುದಿಗೆ ಬಿದ್ದ ೧೭ ಗ್ರಾಮಗಳಿಗೆ ನೀಡಲಾಗುವ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಜಿಲ್ಲಾಡಳಿತ...

Close