ಮಚ್ಚಾರಿನಲ್ಲಿ ಯಕ್ಷಗಾನದ ಕಲಾವಿದರಿಗೆ ಸನ್ಮಾನ

ಕಟೀಲು:  ಮಚ್ಚಾರಿನಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನದ ಸಂದರ್ಭ ಕಲಾವಿದರಾದ ಕುಬಣೂರು ಶ್ರೀಧರ ರಾವ್, ರವಿಶಂಕರ ವಳಕ್ಕುಂಜ, ವಿಷ್ಣು ಶರ್ಮ, ಉಮಾಮಹೇಶ್ವರರನ್ನು ಸಂಮಾನಿಸಲಾಯಿತು.

ಈ ಸಂದರ್ಭ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸಂಘಟಕ ಪದ್ಮನಾಭ ಕಟೀಲು, ಪ್ರಭಾಕರ ಡಿ. ಸುವರ್ಣ ಕರ್ನಿರೆ, ಗಣೇಶ್ ನಾಯಕ್ ಬೆಂಗಳೂರು, ಸಂತೋಷ್ ಶೆಟ್ಟಿ ಮುಂಬೈ, ವಾದಿರಾಜ ಕಲ್ಲೂರಾಯ ಉಪಸ್ಥಿತರಿದ್ದರು.

Kinnigoli-30041601

Comments

comments

Comments are closed.

Read previous post:
Kinnigoli-28041603
ಪಕ್ಷಿಕೆರೆ – ಸಹಾಯ ಹಸ್ತ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ -ಪಂಜ ಕಾಪಿಕಾಡು ನಿವಾಸಿ ಪೂವಪ್ಪ ಅವರು ಕೆಲವು ದಿನಗಳ ದಿಂದ ಆಕಸ್ಮಿಕವಾಗಿ ಮೃತ ಪಟ್ಟಿದ್ದು ಪೂವಪ್ಪ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ...

Close