ಕಟೀಲು 120 ದಾಖಲೆ ಮದುವೆ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ದೇವಸ್ಥಾನದ ಎದುರು ಪ್ರಾಗಾಂಣದಲ್ಲಿ 101  ಮದುವೆ ಹಾಗೂ ದೇವಸ್ಥಾನದ ಪಕ್ಕದಲ್ಲಿರುವ 7 ಎಳು ಹಾಲ್‌ಗಳಲ್ಲಿ 19 ಮದುವೆ ನಡೆದಿದೆ. ದೇವಸ್ಥಾನದಲ್ಲಿ ಮದುವೆ ನೋಂದಣಿಗೆ ಪ್ರvಕ ವ್ಯವಸ್ಥೆ ಮಾಡಲಾಗಿತ್ತು.
ಸುಗಮ ಸಂಚಾರಕ್ಕೆ ಉತ್ತಮ ವ್ಯವಸ್ಥೆ :
ಟ್ರಾಫಿಕ್ ಸಮಸ್ಯೆ ನಿವಾರಣೆಗೆ ರಥಬೀದಿಯಲ್ಲಿ ಬಸ್ಸು ಇನ್ನಿತರ ವಾಹನಗಳಿಗೆ ಪ್ರವೇಶ ನೀಡಿಲ್ಲ , ಮದುವೆ ದಿಬ್ಬಣಿಗರ ವಾಹನಗಳನ್ನು ಕಾಲೇಜು ಮೈದಾನ ಹಾಗೂ ಇನ್ನಿತರ ಕಡೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು .

Kateel-02051601 Kateel-02051602

Comments

comments

Comments are closed.

Read previous post:
Mulki-30041602
ಸುಂದರ ರಾಮ ಶೆಟ್ಟಿ ಸಮಾಜಕ್ಕೆ ದೊಡ್ಡ ಕೊಡುಗೆ

ಮೂಲ್ಕಿ: ಸುಂದರ ರಾಮ ಶೆಟ್ಟಿ ಅವರು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದ್ದು ವಿಜಯ ಬ್ಯಾಂಕ್ ಸ್ಥಾಪಿಸುವ ಮೂಲಕ ಹಲವಾರು ಬಡ ಕುಟುಂಬಗಳಿಗೆ ಆಧಾರ ಸ್ಥಂಭವಾಗಿದ್ದರು ಅವರಿಂದ ಪ್ರಯೋಜನ ಪಡೆದವರು...

Close