ದಿ| ರಾಮಣ್ಣ ಶೆಟ್ಟಿ ಪಡುಬಾಳಿಕೆ ಸಂಸ್ಮರಣೆ

ಕಿನ್ನಿಗೋಳಿ: ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆದ ಕಟೀಲು ಯಕ್ಷಗಾನ ಮೇಳದ ಬಯಲಾಟ ಸಂದರ್ಭ ದಿ| ರಾಮಣ್ಣ ಶೆಟ್ಟಿ ಪಡುಬಾಳಿಕೆ ಅವರ ಸಂಸ್ಮರಣೆ ಅಂಗವಾಗಿ ಕಟೀಲು ಮೇಳದ ಹಿರಿಯ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರನ್ನು ಸನ್ಮಾನಿಸಲಾಯಿತು. ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ವಿಶ ಭಟ್, ಮೊಕ್ತೇಸರ ಬಾಲಚಂದ್ರ ಭಟ್, ಪ್ರಕಾಶ್ ಶೆಟ್ಟಿ , ರಾಜೇಶ್ ಶೆಟ್ಟಿ , ಜನಾರ್ದನ ಕಿಲೆಂಜೂರು, ಕೃಷ್ಣರಾಜ ಭಟ್ ಉಪಸ್ಥಿತರಿದ್ದರು.

Kinnigoli-03051606

Comments

comments

Comments are closed.

Read previous post:
Kinnigoli-03051605
ಕೆರೆಕಾಡು ಧಾರ್ಮಿಕ ಸಭೆ

ಕಿನ್ನಿಗೋಳಿ: ತುಳುನಾಡಿನ ದೈವಾರಾಧನೆ ಹಾಗೂ ಜನಪದೀಯ ಆಚರಣೆಗಳು ಗ್ರಾಮೀಣ ಪರಿಸರದ ಜನರಲ್ಲಿ ಹಾಸು ಹೊಕ್ಕಾಗಿದ್ದು ಇದರಿಂದ ಸೌಹಾರ್ದಯುತ ಜೀವನ ನೆಲೆ ಕಂಡಿದೆ ಎಂದು ಯುವಜನ ಕ್ರೀಡಾ ಹಾಗೂ ಮೀನುಗಾರಿಕಾ...

Close