ಅರುಣ್ ಶೆಟ್ಟಿ ಮಜಲಗುತ್ತು ಆಯ್ಕೆ

ಕಿನ್ನಿಗೋಳಿ: ಕಿಲೆಂಜೂರು ಧೂಮಾವತಿ ಮಿತ್ರ ಮಂಡಳಿಯ 2016-17 ರ ಸಾಲಿನ ಅಧ್ಯಕ್ಷರಾಗಿ ಅರುಣ್ ಶೆಟ್ಟಿ ಮಜಲಗುತ್ತು ಆಯ್ಕೆಯಾದರು. ಗೌರವಾಧ್ಯಕ್ಷ ಗಿರೀಶ್ ಶೆಟ್ಟಿ ಕುಡ್ತಿಮಾರಗುತ್ತು, ಕಾರ್ಯದರ್ಶಿ ಗಣೇಶ್ ದೇವಾಡಿಗ ಸಾನದ ಮನೆ, ಉಪಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ, ಪುರಂದರ, ಜೊತೆ ಕಾರ್ಯದರ್ಶಿ ದಿವಾಕರ ಮಲ್ಯ, ರಾಮಚಂದ್ರ ಶೆಟ್ಟಿ, ಕೋಶಾಧಿಕಾರಿ ಪ್ರಸನ್ನ ಶೆಟ್ಟಿ ಮಾಡರ ಮನೆ, ಗೌರವ ಸಲಹೆಗಾರರಾಗಿ ಸದಾನಂದ ಶೆಟ್ಟಿ ಕುದ್ಕತೋಟ, ವೆಂಕಪ್ಪ ಪೂಜಾರಿ ತಾರನಾಥ ಶೆಟ್ಟಿ, ದೇಜಪ್ಪ ಪೂಜಾರಿ ಆಯ್ಕೆಯಾದರು.

Kinnigoli-03051607

Comments

comments

Comments are closed.

Read previous post:
Kinnigoli-03051606
ದಿ| ರಾಮಣ್ಣ ಶೆಟ್ಟಿ ಪಡುಬಾಳಿಕೆ ಸಂಸ್ಮರಣೆ

ಕಿನ್ನಿಗೋಳಿ: ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆದ ಕಟೀಲು ಯಕ್ಷಗಾನ ಮೇಳದ ಬಯಲಾಟ ಸಂದರ್ಭ ದಿ| ರಾಮಣ್ಣ ಶೆಟ್ಟಿ ಪಡುಬಾಳಿಕೆ ಅವರ ಸಂಸ್ಮರಣೆ ಅಂಗವಾಗಿ ಕಟೀಲು ಮೇಳದ ಹಿರಿಯ...

Close