ಎಳತ್ತೂರು ಕೋರ್ದಬ್ಬು ನೇಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಕೋರ್ದಬ್ಬು ದೈವಸ್ಥಾನ ನೇಮದ ಸಂದರ್ಭ ಕಳೆದ 50 ವರ್ಷಗಳಿಂದ ದೈವದ ಆರಾಧನೆ ನಡೆಸಿಕೊಂಡು ಬಂದಿರುವ ನಾಥು ಮುಖಾರಿ ಅವರನ್ನು ಬಂಗಾರದ ಬಳೆ ತೊಡಿಸಿ ಗೌರವಿಸಲಾಯಿತು. ಈ ಸಂದರ್ಭ ಸಮಾಜಸೇವಕ ಶಶಿ ಬಲೆಪು, ಕಿನ್ನಿಗೋಳಿ ಪಂಚಾಯಿತಿ ಸದಸ್ಯ ಪ್ರಕಾಶ್ ಹೆಗ್ಡೆ ಎಳತ್ತೂರು, ರಂಗಕರ್ಮಿ ಸೀತಾರಾಮ ಶೆಟ್ಟಿ ಎಳತ್ತೂರು, ಯಕ್ಷಗಾನ ಕಲಾವಿದ ಸುರೇಶ ಮೈಲೊಟ್ಟು ಮತ್ತಿತರರು ಉಪಸ್ಥಿತರಿದ್ದರು.

Kinnigoli-03051603

Comments

comments

Comments are closed.

Read previous post:
Kateel-03051602
ಕಟೀಲಿನಲ್ಲಿ ಮಳೆಗಾಗಿ ಪ್ರಾಥನೆ

ಕಟೀಲು: ಮುಜರಾಯಿ ಇಲಾಖೆಯ ನಿರ್ದೇಶನದಂತೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಳೆಗಾಗಿ ಪ್ರಾರ್ಥಿಸಿ, ಪರ್ಜನ್ಯ ಯಾಗ ಮತ್ತು ಸೀಯಾಳಾಭಿಷೇಕ ನಡೆಯಿತು, ಈ ಸಂದರ್ಭ ಕಟೀಲು ದೇವಳ ಅರ್ಚಕ...

Close