ಕಟೀಲಿನಲ್ಲಿ ಮಳೆಗಾಗಿ ಪ್ರಾಥನೆ

ಕಟೀಲು: ಮುಜರಾಯಿ ಇಲಾಖೆಯ ನಿರ್ದೇಶನದಂತೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಳೆಗಾಗಿ ಪ್ರಾರ್ಥಿಸಿ, ಪರ್ಜನ್ಯ ಯಾಗ ಮತ್ತು ಸೀಯಾಳಾಭಿಷೇಕ ನಡೆಯಿತು,
ಈ ಸಂದರ್ಭ ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ , ಸಚಿವ ಅಭಯಚಂದ್ರ ಜೈನ್, ತಾಲೂಕು ಪಂಚಾಯಿತಿ ಸದಸ್ಯ ಸುಕುಮಾರ್, ಕಟೀಲು ಗ್ರಾಮ ಪಂಚಾಯಿತಿ ಸದಸ್ಯ ರಮಾನಂದ ಪೂಜಾರಿ, ಮೋನಪ್ಪ ಶೆಟ್ಟಿ ಎಕ್ಕಾರು, ತಿಮಪ್ಪ ಕೋಟ್ಯಾನ್, ಸುಬ್ರಮಣ್ಯ ಭಟ್ ಶಿಬರೂರು, ವಿನೀತ್ ಶಿಬರೂರು, ಯೋಗೀಶ್ ಕೋಟ್ಯಾನ್, ಶಂಕರ ಶೆಟ್ಟಿ ಸಿಮಂತೂರು ಹಾಗೂ ಭಕ್ತರು ಉಪಸ್ಥಿತಿಯಿದ್ದರು.

Kateel-03051601 Kateel-03051602

Comments

comments

Comments are closed.

Read previous post:
Kateel-02051603
ಕ್ರೀಡೆಯಿಂದ ಶಾರೀರಿಕ ಬೆಳವಣಿಗೆ ಸಾದ್ಯ

ಮೂಲ್ಕಿ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ,ಕ್ರೀಡಾಭಾವನೆಯನ್ನು ಮೈಗೂಡಿಸಿಕೊಂಡು ಪಂದ್ಯಗಳಲ್ಲಿ ಭಾಗವಹಿಸಬೇಕು.ಕ್ರೀಡೆಯಿಂದ ಶಾರೀರಿಕ ಬೆಳವಣಿಗೆ ಸಾದ್ಯ ಎಂದು ಕ್ರೀಡಾ ಸಚಿವ ಅಭಯಚಂದ್ರ ಹೇಳಿದರು. ಫ್ರೆಂಡ್ಸ್ ಕಿಲ್ಪಾಡಿ ಮೂಲ್ಕಿ ಇದರ...

Close