ಸಂಘಟನೆ ಮೂಲಕ ಸಮಾಜದ ಅಭಿವೃದ್ಧಿ

ಕಿನ್ನಿಗೋಳಿ: ಸಂಘಟನೆ ಮೂಲಕ ಸ್ಪಂದಿಸಿ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು. ಎಂದು ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಶ್ರೀ ಮಹಾಮ್ಮಾಯೀ ದೇವಳದ ವರ್ಷಾವಧಿ ಮಾರಿಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಮಾಜಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಯುಗಪುರುಷ ಪ್ರದಾನ ಸಂಪಾದಕ ಭುವನಾಭಿರಾಮ ಉಡುಪ, ಉದ್ಯಮಿ ಡೊಲ್ಫಿ ಸಂತುಮಾಯೊರ್, ದೇವಳದ ಗುರಿಕಾರ ಸೋಮಪ್ಪ ಗೌಡ, ಜಯಪಾಲ ಶೆಟ್ಟಿ ಐಕಳ, ಕೃಷ್ಣ ಮಾರ್ಲ, ಉಮೇಶ್ ಬಂಗೇರ, ಮೂರುಕಾವೇರಿ ರಾಣೆಯಾರ್ ಸಂಘಟನೆಯ ಅಧ್ಯಕ್ಷ ಕೃಷ್ಣಪ್ಪ ಉಪಸ್ಥಿತರಿದ್ದರು.

Kinnigoli-04051601

Comments

comments

Comments are closed.

Read previous post:
Kinnigoli--030516010
ಶ್ರೀ ಮಹಮ್ಮಾಯಿ ದೇವಳ ವಾರ್ಷಿಕ ಮಾರಿ ಪೂಜೆ

ಕಿನ್ನಿಗೋಳಿ: ಮೂರುಕಾವೇರಿ ಶ್ರೀ ಮಹಮ್ಮಾಯಿ ದೇವಳ ವಾರ್ಷಿಕ ಮಾರಿಪೂಜೆಯ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವಥ್ಥ ಕಟ್ಟೆಯಲ್ಲಿ ದೇವರ ಬಿಂಬ ಪ್ರತಿಷ್ಠೆ ನಡೆಯಿತು.

Close