ಶಿಮಂತೂರು ಹೊರೆ ಕಾಣಿಕೆ ಸಮರ್ಪಣೆ

ಮೂಲ್ಕಿ: ಮೂಲ್ಕಿಗೇರುಕಟ್ಟೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮದಿಂದ ಶಿಮಂತೂರಿನ ಶ್ರೀ ಆದಿ ಜನಾರ್ಧನ ದೇವಳದಲ್ಲಿ ಮೇ 9 ರ ವರೆಗೆ ಜರಗಲಿರುವ ಬ್ರಹ್ಮ ಕಲಶಾಭಿಷೇಕ ಸಮಾರಂಭಕ್ಕೆ ಆನ್ನ ಸಂತರ್ಪಣೆಗೆ ಅಕ್ಕಿ, ತರಕಾರಿ ಸೇರಿದಂತೆ ಬ್ರಹತ್ ಹೊರೆ ಕಾಣಿಕೆಯನ್ನು ಮೆರವಣಿಗೆ ಮೂಲಕ ಸಮರ್ಪಿಸಲಾಯಿತು.
ಹಿರಿಯ ಜ್ಯೋತಿಷಿ, ಅಂಗಡಿ ಮಾರು ಕೃಷ್ಣ ಭಟ್ ಚಾಲನೆ ನೀಡಿದರು. ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ ಆಧ್ಯಾತ್ಮಿಕ ಗುರು ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ, ಶಾರದಮ್ಮ ಗೋವಿಂದ ಭಟ್, ಆಶ್ರಮದ ಸಂಚಾಲಕಿ ರಜನಿ ಸಿ ಭಟ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ರಾಜೇಶ್ ಖನ್ನ ಭಟ್, ರಾಹುಲ್ ಸಿ ಭಟ್, ಮಧು ಆಚಾರ್ಯ, ಗಿರೀಶ್ ಕಾಮತ್, ಸಾಧಿಕ್ ಆಹಮ್ಮದ್,ಕಾಪು ದಿವಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-05051602 Kinnigoli-05051603 Kinnigoli-05051604 Kinnigoli-05051605

Comments

comments

Comments are closed.

Read previous post:
Kinnigoli-05051601
ಶಿಮಂತೂರು ತೋರಣ-ಉಗ್ರಾಣ ಮುಹೂರ್ತ

ಮೂಲ್ಕಿ: ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಕ್ರಿಯೆಯಿಂದ ಸಾನಿಧ್ಯ ವೃದ್ಧಿಯಾಗುವ ಕಾರಣ ಭಕ್ತರಿಗೆ ಸಂಪೂರ್ಣ ಅನುಗ್ರಹ ದೊರೆಯುವ ಜೊತೆಗೆ ಮಳೆ ಬೆಳೆ ಸಮೃದ್ಧಿಯಾಗಿ ಸರ್ವತ್ರ ಶಾಂತಿ ನೆಮ್ಮದಿ ಉಂಟಾಗಲಿದೆ ಎಂದು...

Close