ಚಾಮುಂಡೇಶ್ವರಿ- ಗುಡಿ ಶಿಲಾನ್ಯಾಸ

ಕಿನ್ನಿಗೋಳಿ: ಉಲ್ಲಂಜೆ ಕೊರಗಜ್ಜ ಮಂತ್ರದೇವತಾ ಸನ್ನಿಧಿಯ ಚಾಮುಂಡೇಶ್ವರಿ, ಗುಳಿಗ ದೈವದ ಗುಡಿಯ ಶಿಲಾನ್ಯಾಸ ನಡೆಯಿತು. ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಧಾರ್ಮಿಕ ವಿಧಿ ವಿಧಾನ ನಡೆಸಿದರು. ಕ್ಷೇತ್ರದ ಅಧ್ಯಕ್ಷ ಹರೀಶ್ ಪೂಜಾರಿ, ವಸಂತ ಪೂಜಾರಿ, ಪ್ರಕಾಶ್ ಆಚಾರ್, ತಾರನಾಥ ಅಮೀನ್, ಸಂತೋಷ್ ದೇವಾಡಿಗ, ಸತೀಶ್ ಕೆ, ಅಪ್ಪಿ ಪೂಜಾರ್ತಿ ಮತ್ತಿತರರು ಉಪಸ್ಥಿತರಿದ್ದರು.

Kinnigoli--06051602

Comments

comments

Comments are closed.

Read previous post:
Mulki-06051601
ಸಾಮೂಹಿಕ ಸತ್ಯನಾರಾಯಣ ಪೂಜೆ

ಮೂಲ್ಕಿ: ದೇವಾಡಿಗ ಸಮಾಜ ಸೇವಾ ಸಂಘವು ಸಮಾಜದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶಿಕ್ಷಣ ಮತ್ತು ಆರೋಗ್ಯ ಹಾಗೂ ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಅಧ್ಯಕ್ಷ...

Close