ಬಪ್ಪನಾಡು ದೇವಳ ಮೇ 15 ಸೀಯಾಳಾಭಿಷೇಕ

ಮೂಲ್ಕಿ: ಮೂಲ್ಕಿ ಸೀಮೆಯ ಒಂಭತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಭಕ್ತರ ವತಿಯಿಂದ ಭೀಕರ ಬರಗಾಲವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮಳೆಗಾಗಿ ಮೇ 15 ರ ಬೆಳಿಗ್ಗೆ 8 ಗಂಟೆಗೆ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಸೀಯಾಳಾಭಿಷೇಕವನ್ನು ಆಯೋಜಿಸಲಾಗಿದೆ. ಸೀಯಾಳವನ್ನು ನೀಡುವ ಭಕ್ತರು ಮೇ 14 ರ ಸಂಜೆಯ  ಸೀಯಾಳವನ್ನು ದೇವಳಕ್ಕೆ ತಂದೊಪ್ಪಿಸುವಂತೆ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Moodabidre-12051601
ಯುಪಿಯಸ್ ಸಿ ಪರೀಕ್ಷೆ – ಮಿಶಾಲ್ 387ನೇ ರ‍್ಯಾಂಕ್

ಮೂಡಬಿದ್ರೆ: ಬಜಪೆ ಸಮೀಪದ ನೀರುಡೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಮಿಶಾಲ್ ಕ್ವೀನಿ ಡಿಕೋಸ್ತಾ 2015 ನೇ ಸಾಲಿನ ಯುಪಿಯಸ್ ಸಿ ಪರಿಕ್ಷೆಯಲ್ಲಿ 387ನೇ ರ‍್ಯಾಂಕ್ ಪಡೆದು ದಕ್ಷಿಣ...

Close