ಬಪ್ಪನಾಡು : ಸಾಮೂಹಿಕ ಪ್ರಾರ್ಥನೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಬಪ್ಪನಾಡು 9 ಮಾಗಣೆಯ ಗ್ರಾಮಸ್ಥರಿಂದ ಭಾನುವಾರ ಸೀಯಾಳಾಭಿಷೇಕ ನಡೆಯಿತು.ಕ್ಷೇತ್ರದ ಅರ್ಚಕ ನರಸಿಂಹ ಭಟ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಿರಿಯ ಅರ್ಚಕ ಕೃಷ್ಣದಾಸ್ ಭಟ್ ಸೀಯಾಳಾಭೀಶೇಕ ಹಾಗೂ ಪೂಜಾ ಪುನಸ್ಕಾರ ನೆರವೇರಿಸಿದರು. ಮೂಲ್ಕಿಯ ಪ್ರಥಮ ಪ್ರಜೆ ಮೀನಾಕ್ಷಿ ಎಂ. ಬಂಗೇರಾ, ಶಿವಶಂಕರ ವರ್ಮ, ಹಾಗೂ 9ಮಾಗಣೆ ಭಕ್ತಾಧಿಗಳು ಉಪಸ್ಥಿತರಿದ್ದರು.

Mulki-16051604

Comments

comments

Comments are closed.

Read previous post:
Kinnigoli-16051603
ಕೆಮ್ರಾಲ್ ಮನೆಗೆ ಸಿಡಿಲು

ಕಿನ್ನಿಗೋಳಿ: ಭಾನುವಾರ ಮುಂಜಾನೆ ಸಿಡಿಲು ಗುಡುಗು ಸಹಿತ ಸುರಿದ ಮಳೆಗೆ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಗಿರಿ ಸಮೀಪದ ಪಡ್ಪು ನಿವಾಸಿ ತಿಮಪ್ಪ ಪೂಜಾರಿ ಅವರ ಮನೆಗೆ ಸಿಡಿಲು...

Close