ಹಳೆಯಂಗಡಿ ಮೆಡಿಕಲ್ ಗೆ ಆಕಸ್ಮಿಕ ಬೆಂಕಿ

ಮೂಲ್ಕಿ: ಹಳೆಯಂಗಡಿ ಒಳಪೇಟೆಯಲ್ಲಿರುವ ಮೆಡಿಕಲ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ  ಸ್ಥಳೀಯರು  ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.    ಹಳೆಯಂಗಡಿ ಒಳಪೇಟೆಯ ಬಾರ್ ಪಕ್ಕದಲ್ಲಿ ಹೊಸದಾಗಿ ಆರಂಭಗೊಂಡ ಅಭಿ ಮೆಡಿಕಲ್ಸ್‌ನಲ್ಲಿ ಇನ್ವರ್‌ಟರ್ ಶಾರ್ಟ್ ಆಗಿ ಮೆಡಿಕಲ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರನ್ನು ಭಯಭಿತರನ್ನಾಗಿಸಿತು. ಬೆಂಕಿಯಿಂದ ಸ್ವಲ್ಪ ಮಟ್ಟಿಗೆ ಮೆಡಿಕಲ್ ಗೆ ನಷ್ಟ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Kinnigoli-16051604 Kinnigoli-16051605

Comments

comments

Comments are closed.

Read previous post:
Mulki-16051605
ಮೂಲ್ಕಿ: ರಕ್ತದಾನ ಶಿಬಿರ

ಮೂಲ್ಕಿ: ಜಿ.ಎಸ್.ಬಿ. ಸಭಾ ಮೂಲ್ಕಿ ಮತ್ತು ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಸಂಯೋಜನೆಯಲ್ಲಿ ರಕ್ತದಾನ ಶಿಬಿರವು ಭಾನುವಾರ ಬೆಳಿಗ್ಗೆ ಮೂಲ್ಕಿ ಕೆನರಾ ಬ್ಯಾಂಕ್ ಮಹಡಿಯಲ್ಲಿರುವ ಶ್ರೀಧರ ಪದ್ಮನಾಭ ಕಾಮತ್...

Close