ಕಿನ್ನಿಗೋಳಿ ಮಳೆ ಹಾನಿ

ಕಿನ್ನಿಗೋಳಿ : ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಮಾಗಂದಡಿ ಸದಾನಂದ ಪೂಜಾರಿ ಎಂಬುವವರ ಮನೆಗೆ ಮರದ ರೆಂಬೆ ಬಿದ್ದು ಅಪಾರ ನಷ್ಟವಾಗಿದೆ, ರಾತ್ರಿ ಸುಮಾರು 9 ಗಂಟೆಯ ಸಂದರ್ಭ ಒಂದೇ ಸಮನೆ ಗಾಳಿ ಬಂದಿದ್ದು ಮನೆಯ ಮುಂಬಾಗದ ಧೂಪದ ಮರದ ಗೆಲ್ಲು ನೇರವಾಗಿ ಮನೆಯ ಮಹಡಿಗೆ ಬಿದಿದ್ದು ಮನೆ ಮುಂಬಾಗದ ಶೀಟು ಸಂಪೂರ್ಣ ನೆಲಸಮವಾಗಿ ಅಪಾರ ನಷ್ಟವಾಗಿದೆ. ಸ್ಥಳಕ್ಕೆ ಕಟೀಲು ಪಂಚಾಯಿತಿ ಸದಸ್ಯ ಜನಾರ್ಧನ ಕಿಲೆಂಜೂರು ಗ್ರಾಮ ಕರಣೀಕ ಪ್ರದೀಪ್ ಶಣೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Kinnigoli-17051601

Comments

comments

Comments are closed.

Read previous post:
Mulki-16051606
ಮೂಲ್ಕಿ-ಕಕ್ವದಲ್ಲಿ ಮಳೆಗೆ ಹಾನಿ

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಕಕ್ವ ಮುರ ಎಂಬಲ್ಲಿ ಸುರಿದ ಭಾರೀ ಮಳೆ ಬಿರುಗಾಳಿಗೆ ರಮಣಿ ಪೂಜಾರ್ತಿ ಎಂಬವರ ಮನೆಯ ಮೇಲೆ ಮರ ಬಿದ್ದು ಹಾಗೂ ಮನೆಯಂಗಳದಲ್ಲಿ...

Close