ಐಕಳ ಮನೆ ಹಾನಿ

ಕಿನ್ನಿಗೋಳಿ : ಮಂಗಳವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಐಕಳ ಪಂಚಾಯಿತಿ ವ್ಯಾಪ್ತಿಯ ಪಟ್ಟೆ ಪುನ್ಕೆದಡಿ ನಿವಾಸಿ ಶಾಂತ ಪೂಜಾರ್ತಿ ಅವರ ಮನೆ ಮೇಲೆ ಮರ ಬಿದ್ದು ಅಪಾರ ನಷ್ಟವಾಗಿದೆ. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಜೋರಾಗಿ ಗಾಳಿ ಮಳೆ ಸುರಿದಿದ್ದು ಮನೆ ಮುಂಬಾಗದ ಹೆಬ್ಬಾಲಸಿನ ಮರ ಮನೆ ಮೇಲೆ ಬಿದ್ದು ಅಪಾರ ನಷ್ಟವಾಗಿದೆ ಸ್ಥಳಕ್ಕೆ ಗ್ರಾಮಕರಣೀಕ ಮಂಜುನಾಥ್ , ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಸದಸ್ಯ ಸುಧಾಕರ ಸಾಲಿಯಾನ್ ಮತ್ತಿತರರು ಬೇಟಿ ನೀಡಿ ಪರಿಶೀಲಿಸಿದ್ದಾರೆ.

Kinnigoli-18051602

Comments

comments

Comments are closed.

Read previous post:
S.S.L.C. Result

ಕಿನ್ನಿಗೋಳಿ : ಕಿನ್ನಿಗೋಳಿ ನಡುಗೋಡು ಸರ್ಕಾರಿ ಫ್ರೌಡ ಶಾಲೆ ಶೇ100ಫಲಿತಾಂಶ ಗಳಿಸಿದೆ. ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ಎ ಪ್ಲಸ್ ಗಳಿಸಿದ್ದಾರೆ. ನಿರಂತರ ಮೂರು ವರ್ಷದಿಂದ ಶೇಕಡ...

Close