S.S.L.C. Result

ಕಿನ್ನಿಗೋಳಿ : ಕಿನ್ನಿಗೋಳಿ ನಡುಗೋಡು ಸರ್ಕಾರಿ ಫ್ರೌಡ ಶಾಲೆ ಶೇ100ಫಲಿತಾಂಶ ಗಳಿಸಿದೆ. ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ಎ ಪ್ಲಸ್ ಗಳಿಸಿದ್ದಾರೆ. ನಿರಂತರ ಮೂರು ವರ್ಷದಿಂದ ಶೇಕಡ ನೂರು ಪಲಿತಾಂಶ ಪಡೆದುಕೊಳ್ಳುತ್ತಿದೆ.
ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ. 100 ಫಲಿತಾಂಶ ಗಳಿಸಿದೆ. ಒಟ್ಟು 45 ವಿದ್ಯಾರ್ಥಿಗಳು ಹಾಜರಾಗಿದ್ದು 2 ಎ ಪ್ಲಸ್ ಹಾಗೂ 14  ವಿದ್ಯಾರ್ಥಿಗಳು ಎ ಶ್ರೇಣಿ ಗಳಿಸಿದ್ದಾರೆ.

ಕಿನ್ನಿಗೋಳಿ ಮೇರಿವೆಲ್ ಶಾಲೆ ಶೇ. 96.29 ಫಲಿತಾಂಶ ಗಳಿಸಿದೆ. 20 ಎ ಪ್ಲಸ್ ಹಾಗೂ 30 ವಿದ್ಯಾರ್ಥಿಗಳು ಎ ಶ್ರೇಣಿ ಗಳಿಸಿದ್ದಾರೆ. ಮೆಲಿಷಾ ರೊಡ್ರಿಗಸ್ 610 ಅಂಕ ಪಡೆದಿದ್ದಾರೆ.

ಕಿನ್ನಿಗೋಳಿ ಲಿಟ್ಲ್ ಫ್ಲವರ್ ಫ್ರೌಡ ಶಾಲೆ ಶೇ. 88  ಫಲಿತಾಂಶ ಗಳಿಸಿದೆ. ಒಟ್ಟು 58 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1 ಎ ಪ್ಲಸ್, 16 ಎ ಣಿ ಗಳಿಸಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಶೇ 94.34 ಫಲಿತಾಂಶ ಗಳಿಸಿದೆ. ಒಟ್ಟು 159 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಮನು ಕಶ್ಯಪ್(613), ಸಮಿತ್ ಆಚಾರ್ಯ (608), ಚಿತ್ರಾಕ್ಷಿ(603), ವಿಶ್ವನಾಥ್(593), ವಾಣಿಶ್ರೀ (592), ನಿಖಿಲ್ ಆಚಾರ್ಯ(582), ಸುಷ್ಮಿತಾ(574), ಜಯರಾಜ್(572), ಆಶಿಕಾ(೫೬೮), ಹರ್ಷಿತ್(566), ರವಿರಾಜ್(565) ಅಂಕ ಗಳಿಸಿದ್ದಾರೆ.

Comments

comments

Comments are closed.

Read previous post:
Kinnigoli-18051601
ಶಿಸ್ತು ಸಂಸ್ಕಾರ ಬ್ರಾಹ್ಮಣತ್ವದ ಮೂಲ ತತ್ವ

ಕಿನ್ನಿಗೋಳಿ : ಜೀವನ ಪರ್ಯಂತ ಶಿಸ್ತು ಮತ್ತು ಸಂಸ್ಕಾರ ಪೂರ್ಣ ಬದುಕು ಬ್ರಾಹ್ಮಣತ್ವದ ಮೂಲ ತತ್ವವಾಗಿದೆ ಬ್ರಾಹ್ಮಣ ವರ್ಗದವರ ಶ್ರೇಯೋಬಿವೃದ್ಧಿ ಹಾಗೂ ಸಂಘಟನೆಗಾಗಿ ವಿಪ್ರ ಸಂಪದ ನಡೆಸುತ್ತಿರುವ ಕಾರ್ಯ...

Close