ಕಟೀಲು : ಬಂದ್ ಇಲ್ಲ

ಕಟೀಲು : ಕಟೀಲು ಪೇಟೆಯಲ್ಲಿ ಮಾತ್ರ ಎಂದಿನಂತೆ ಅಂಗಡಿಗಳು ತೆರೆದಿದ್ದು ಪ್ರವಾಸಿಗರು ಹಾಗೂ ಭಕ್ತಾದಿಗಳ ವಾಹನಗಳು ಕಟೀಲು ಬಸ್ ನಿಲ್ದಾಣದಲ್ಲಿ ತಂಗಿದ್ದವು. ಭಕ್ತಾಧಿಗಳು ದೈನಂದಿನಂತೆಯೇ ದೇವರ ದರ್ಶನಕ್ಕಾಗಿ ಬರುತ್ತಿದ್ದರು. ಕಟೀಲಿನ ವಾತವರಣ ಎತ್ತಿನ ಹೊಳೆ ಯೋಜನೆಗೆ ಪರವಿದ್ದಂತೆ ಭಾಸವಾಗುತ್ತಿತ್ತು.

Kateel-19051601

Comments

comments

Comments are closed.

Read previous post:
Kinnigoli-19051602
ಕಿನ್ನಿಗೋಳಿ ಬಂದ್

ಕಿನ್ನಿಗೋಳಿ : ದ.ಕ ಜಿಲ್ಲೆಗೆ ಹಾನಿಕಾರಕವಾದ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರ್ರಾವತಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ದ.ಕ. ಜಿಲ್ಲಾ ಬಂದ್...

Close