ಗಿಡಿಗೆರೆ ದೈವಸ್ಥಾನಕ್ಕೆ ಧನಸಹಾಯ

ಕಿನ್ನಿಗೋಳಿ : ಕಟೀಲು ಸಮೀಪದ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ 25 ಸಾವಿರ ರೂಪಾಯಿ ಚೆಕ್ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಜನಜಾಗೃತಿ ವೇದಿಕೆಯ ಕೆ. ಭುವನಾಭಿರಾಮ ಉಡುಪ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಿನ್ನಿಗೋಳಿ ವಲಯ ಮೆಲ್ವಿಚಾರಕ ಸತೀಶ್ ಬಿ., ಕೊಂಡೆಮೂಲ ಧರ್ಮಸ್ಥಳ ಗ್ರಾಮಾಭಿವೃದ್ದಿ ಒಕ್ಕೂಟದ ಅಧ್ಯಕ್ಷ ಶಾಮ ಡಿ.ಕೆ, ದುರ್ಗಾಂಬಿಕ ಯುವಕ ಮಂಡಲ ಗೌರವಾಧ್ಯಕ್ಷ ನಾರಾಯಣ ಮುಗೇರ, ಗುರುರಾಜ್ ಮಲ್ಲಿಗೆಯಂಗಡಿ,ಲೋಕಯ್ಯ, ವಿಠಲ, ಸುಕುಮಾರ, ಸುಂದರಿ, ಬಬಿತಾ ಮತ್ತಿತರರು ಉಪಸ್ಥಿತರಿದ್ದರು.

Kateel-21051601

Comments

comments

Comments are closed.

Read previous post:
Kateel-19051601
ಕಟೀಲು : ಬಂದ್ ಇಲ್ಲ

ಕಟೀಲು : ಕಟೀಲು ಪೇಟೆಯಲ್ಲಿ ಮಾತ್ರ ಎಂದಿನಂತೆ ಅಂಗಡಿಗಳು ತೆರೆದಿದ್ದು ಪ್ರವಾಸಿಗರು ಹಾಗೂ ಭಕ್ತಾದಿಗಳ ವಾಹನಗಳು ಕಟೀಲು ಬಸ್ ನಿಲ್ದಾಣದಲ್ಲಿ ತಂಗಿದ್ದವು. ಭಕ್ತಾಧಿಗಳು ದೈನಂದಿನಂತೆಯೇ ದೇವರ ದರ್ಶನಕ್ಕಾಗಿ...

Close